🚚 ಉಚಿತ ಡೆಲಿವರಿ  •  💵 COD ಲಭ್ಯ  •  🕐 ಆನ್‌ಲೈನ್ ಆರ್ಡರ್ 24 ಗಂಟೆ
ಆರ್ಡರ್ ಮಾಡಿ
🌿 ಪಾರಂಪರಿಕ ವಿಧಾನದಲ್ಲಿ ತಯಾರಿಸಿದ ಚೂರ್ಣ

AyurDiaCare+21 ದಿನದ ಆಯುರ್ವೇದಿಕ ಚೂರ್ಣ ಕೋರ್ಸ್

AyurDiaCare+ — ಹಾಗಲಕಾಯಿ, ನೇರಳೆ ಬೀಜ, ಮೆಂತ್ಯ, ಬೇವು, ಅರಿಶಿನ ಸೇರಿದ ಶುದ್ಧ ಗಿಡಮೂಲಿಕೆ ಚೂರ್ಣ. ಜೊತೆಗೆ ಪೂರ್ಣ ಆಹಾರ ಮತ್ತು ಜೀವನಶೈಲಿ ಮಾರ್ಗದರ್ಶನ.

AyurDiaCare+ 150g
150g ಬಾಟಲ್
21 ದಿನದ ಕೋರ್ಸ್
ಉಚಿತ ಡೆಲಿವರಿ

ಅಜ್ಜಿಯ ಅಡುಗೆಮನೆಯ ಗಿಡಮೂಲಿಕೆಗಳು

ಪರಿಚಿತ ಗಿಡಮೂಲಿಕೆಗಳು, ಒಂದೇ ಚೂರ್ಣದಲ್ಲಿ — ದಿನನಿತ್ಯದ ಆಹಾರ ಪೂರಕ.

🥒

ಹಾಗಲಕಾಯಿ

ನಮ್ಮ ಅಡುಗೆಮನೆಯ ಪರಿಚಿತ ಕಹಿ ತರಕಾರಿ.

🫐

ನೇರಳೆ ಬೀಜ

ಆಯುರ್ವೇದದಲ್ಲಿ ಶತಮಾನಗಳಿಂದ ಬಳಕೆಯಲ್ಲಿರುವ ಬೀಜ.

🌱

ಮೆಂತ್ಯ

ನಾರಿನಂಶ ಹೆಚ್ಚಿರುವ ಅಡುಗೆಮನೆಯ ಬೀಜ.

🌳

ಬೇವು

ಹಳ್ಳಿಗಳಲ್ಲಿ ಪಾರಂಪರಿಕವಾಗಿ ಬಳಸುವ ಕಹಿ ಎಲೆ.

🌼

ಅರಿಶಿನ

ಪ್ರತಿ ಮನೆಯ ಪಾರಂಪರಿಕ ಮಸಾಲೆ.

📋

ಪೂರ್ಣ ಮಾರ್ಗದರ್ಶನ

ಆರೋಗ್ಯಕರ ಆಹಾರ ಮತ್ತು ಜೀವನಶೈಲಿ ಚಾರ್ಟ್ ಪ್ರತಿ ಪಾರ್ಸೆಲ್ ಜೊತೆ ಉಚಿತ.

ಒಳಗಿರುವುದು ಶುದ್ಧ ಗಿಡಮೂಲಿಕೆ

ಪಾರಂಪರಿಕ ವಿಧಾನದಲ್ಲಿ, ಕೈಯಿಂದ ತಯಾರಿಸಿದ ಚೂರ್ಣ.

ಹಾಗಲಕಾಯಿಪರಿಚಿತ ಕಹಿ ತರಕಾರಿ
ನೇರಳೆ ಬೀಜಜಾಂಬು — ಆಯುರ್ವೇದ ಪ್ರಸಿದ್ಧ
ಮೆಂತ್ಯನಾರಿನಂಶ ಹೆಚ್ಚು
ಬೇವುಪಾರಂಪರಿಕ ಕಹಿ ಎಲೆ
ಅರಿಶಿನಮನೆಯ ಮಸಾಲೆ
ನೆಲ್ಲಿಕಾಯಿವಿಟಮಿನ್ C ಸಮೃದ್ಧ
ದಾಲ್ಚಿನ್ನಿಸುವಾಸನೆಯ ಮಸಾಲೆ
ಕಾಳುಮೆಣಸುಅಡುಗೆಯ ಮಸಾಲೆ
ಬಾದಾಮಿಪೋಷಕಾಂಶ
❌ ಕೃತಕ ಬಣ್ಣ ಇಲ್ಲ  •  ❌ ಕೃತಕ ಸಿಹಿ ಇಲ್ಲ  •  ❌ ಪ್ರಿಸರ್ವೇಟಿವ್ ಇಲ್ಲ

ಬಳಕೆ ವಿಧಾನ — ಪ್ರತಿದಿನ

ಸರಳ. ದಿನಕ್ಕೆ ಎರಡು ಬಾರಿ. 150g ಬಾಟಲ್ 21 ದಿನಕ್ಕೆ ಸಾಕು.

ಬೆಳಿಗ್ಗೆ
ಎದ್ದ ಕೂಡಲೇ — ಖಾಲಿ ಹೊಟ್ಟೆಯಲ್ಲಿ 1 ಸ್ಪೂನ್

ಒಂದು ಲೋಟ ನೀರಿನಲ್ಲಿ ಕಲಸಿ ಕುಡಿಯಿರಿ. ನಂತರ ಒಂದು ಗಂಟೆ ಬೇರೆ ಏನನ್ನೂ ತೆಗೆದುಕೊಳ್ಳಬೇಡಿ.

ರಾತ್ರಿ
ಊಟದ ನಂತರ, ಮಲಗುವಾಗ 1 ಸ್ಪೂನ್

ಜೊತೆಗೆ ¼ ಚಮಚ ಅರಿಶಿನ ಪುಡಿ ಮತ್ತು ½ ಚಮಚ ಮೆಂತ್ಯ ಪುಡಿ ಸೇರಿಸಿ ಸೇವಿಸಿ.

ಕಹಿ ಇದ್ದರೆ
ಈ ರೀತಿಯೂ ತೆಗೆದುಕೊಳ್ಳಬಹುದು

ರಾಗಿ ಮುದ್ದೆ ಒಳಗೆ ಹಾಕಿ ನುಂಗಿ, ಬಾಳೆಹಣ್ಣಿನ ತುಂಡಿನಲ್ಲಿ ಹಾಕಿ ನುಂಗಿ, ಅಥವಾ ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಉಂಡೆ ಮಾಡಿ ನುಂಗಿ.

⚠️ ಮುಖ್ಯ: ಇದು ಆಹಾರ ಪೂರಕ ಚೂರ್ಣ, ಔಷಧಿ ಅಲ್ಲ. ನೀವು ಈಗಾಗಲೇ ಯಾವುದೇ ಔಷಧಿ ತೆಗೆದುಕೊಳ್ಳುತ್ತಿದ್ದರೆ ಅದನ್ನು ನಿಲ್ಲಿಸಬೇಡಿ; ಬಳಸುವ ಮುನ್ನ ನಿಮ್ಮ ವೈದ್ಯರನ್ನು ಕೇಳಿ.
AyurDiaCare+ ಬಳಕೆ ವಿಧಾನ

ಆರ್ಡರ್ ಮಾಡಿ

ಕೆಳಗಿನ ವಿವರ ತುಂಬಿ ಕಳುಹಿಸಿ. ಯಾವ ಸಮಯದಲ್ಲಾದರೂ — ರಾತ್ರಿಯೂ ಆರ್ಡರ್ ಸ್ವೀಕಾರ.

AyurDiaCare+ ಚೂರ್ಣ
150g ಬಾಟಲ್ · ಒಬ್ಬರಿಗೆ 21 ದಿನದ ಕೋರ್ಸ್
1. ಎಷ್ಟು ಬಾಟಲ್ ಬೇಕು?
1 ಬಾಟಲ್21 ದಿನ₹869
ಹೆಚ್ಚು ಜನರ ಆಯ್ಕೆ 2 ಬಾಟಲ್42 ದಿನ₹1650₹88 ಉಳಿತಾಯ
3 ಬಾಟಲ್63 ದಿನ₹2400₹207 ಉಳಿತಾಯ
2. ಡೆಲಿವರಿ ವಿಳಾಸ
ಹೆಸರು ನಮೂದಿಸಿ
ಸರಿಯಾದ 10 ಅಂಕಿಯ ನಂಬರ್ ನಮೂದಿಸಿ

📩 ಗೆ OTP ಕಳುಹಿಸಲಾಗಿದೆ. ಕೆಳಗೆ ನಮೂದಿಸಿ.

OTP ತಪ್ಪಾಗಿದೆ
6 ಅಂಕಿಯ ಪಿನ್‌ಕೋಡ್ ನಮೂದಿಸಿ
ಊರು ನಮೂದಿಸಿ
ವಿಳಾಸ ನಮೂದಿಸಿ
3. ಪಾವತಿ ವಿಧಾನ
10% ಉಳಿತಾಯ UPI / ಆನ್‌ಲೈನ್ತಕ್ಷಣ ಡಿಸ್ಪ್ಯಾಚ್
CODಮನೆಯಲ್ಲಿ ಹಣ ಪಾವತಿ
AyurDiaCare+ × 2₹1650
ಶಿಪ್ಪಿಂಗ್ಉಚಿತ
ಆನ್‌ಲೈನ್ ಪಾವತಿ ರಿಯಾಯಿತಿ (10%)− ₹165
ಒಟ್ಟು₹1485

🔒 ನಿಮ್ಮ ಮಾಹಿತಿ ಸುರಕ್ಷಿತ · ಆರ್ಡರ್ ನಂತರ ದೃಢೀಕರಣ ಸಂದೇಶ ಬರುತ್ತದೆ

✅

ಆರ್ಡರ್ ಸ್ವೀಕೃತವಾಗಿದೆ!

ಆರ್ಡರ್ ನಂ: —

ನಿಮ್ಮ ಮೊಬೈಲ್‌ಗೆ ದೃಢೀಕರಣ ಸಂದೇಶ ಕಳುಹಿಸಲಾಗಿದೆ.

3–5 ದಿನಗಳಲ್ಲಿ ಪಾರ್ಸೆಲ್ ಮನೆಗೆ ತಲುಪುತ್ತದೆ.

ಸಹಾಯ ಬೇಕೇ? ಆರ್ಡರ್, ಬಳಕೆ ಅಥವಾ ಆಹಾರ ಪದ್ಧತಿಯ ಬಗ್ಗೆ ಸಂದೇಹವಿದ್ದರೆ ಕರೆ ಮಾಡಿ

ಆರ್ಡರ್ ಹೇಗೆ ಆಗುತ್ತದೆ

1
ಫಾರ್ಮ್ ತುಂಬಿ ಕಳುಹಿಸಿ

ಬಾಟಲ್ ಸಂಖ್ಯೆ, ವಿಳಾಸ, ಪಾವತಿ ವಿಧಾನ — ಅಷ್ಟೇ ಸಾಕು.

2
ದೃಢೀಕರಣ ಸಂದೇಶ

ಆರ್ಡರ್ ನಂಬರ್ ಜೊತೆ ತಕ್ಷಣ ಸಂದೇಶ ಬರುತ್ತದೆ.

3
ಪಾರ್ಸೆಲ್ + ಆಹಾರ ಚಾರ್ಟ್

3–5 ದಿನಗಳಲ್ಲಿ ಡೆಲಿವರಿ. ಜೊತೆಗೆ 21 ಅಂಶಗಳ ಆಹಾರ ಮಾರ್ಗದರ್ಶನ ಉಚಿತ.

ಏಕೆ ನಮ್ಮಿಂದ ತೆಗೆದುಕೊಳ್ಳಬೇಕು

ಆನ್‌ಲೈನ್‌ನಲ್ಲಿ ಖರೀದಿಸುವಾಗ ಅನುಮಾನ ಸಹಜ. ನಮ್ಮ ಬಗ್ಗೆ ಇಷ್ಟು ತಿಳಿದಿರಲಿ.

🏥
ನಿಜವಾದ ಅಂಗಡಿ, ನಿಜವಾದ ವಿಳಾಸ

AyurOne Mart, 1st Floor, BM Road, ಕೊಪ್ಪ ಸರ್ಕಲ್, ಶಿವಪುರ, ಮದ್ದೂರು, ಮಂಡ್ಯ. ಯಾವಾಗ ಬೇಕಾದರೂ ಬಂದು ನೋಡಬಹುದು.

👩‍⚕️
ಬಳಕೆ ಮಾಹಿತಿ — ಉಚಿತ

ಆರ್ಡರ್ ಮಾಡಿದ ಮೇಲೆ ನಮ್ಮ ತಂಡ ಕರೆ ಮಾಡಿ ಚೂರ್ಣ ತೆಗೆದುಕೊಳ್ಳುವ ವಿಧಾನ ಮತ್ತು ಆಹಾರ ಚಾರ್ಟ್ ವಿವರಿಸುತ್ತದೆ.

📞
ಕೋರ್ಸ್ ಮಧ್ಯೆ ಸಹಾಯ

ಕೋರ್ಸ್ ಮಧ್ಯದಲ್ಲಿ ನಮ್ಮ ತಂಡ ಕರೆ ಮಾಡಿ ಬಳಕೆ ಬಗ್ಗೆ ವಿಚಾರಿಸುತ್ತದೆ. ಸಂದೇಹ ಇದ್ದರೆ ಯಾವಾಗ ಬೇಕಾದರೂ ಕರೆ ಮಾಡಿ.

🗺️
ಕರ್ನಾಟಕದ 31 ಜಿಲ್ಲೆಗಳಲ್ಲಿ ಶಾಖೆ

ನಮ್ಮದು ಒಂದು ವೆಬ್‌ಸೈಟ್ ಮಾತ್ರ ಅಲ್ಲ — ರಾಜ್ಯದಾದ್ಯಂತ ಫ್ರಾಂಚೈಸಿ ಜಾಲ ಇರುವ ಸಂಸ್ಥೆ.

💵
COD — ಮೊದಲು ಪಾರ್ಸೆಲ್, ನಂತರ ಹಣ

ಮುಂಗಡ ಹಣ ಕೊಡುವ ಅಗತ್ಯವಿಲ್ಲ. ಪಾರ್ಸೆಲ್ ಮನೆಗೆ ಬಂದಾಗ ಕೊಟ್ಟರೆ ಸಾಕು.

ಸಾಮಾನ್ಯ ಪ್ರಶ್ನೆಗಳು

ಬೇರೆ ಔಷಧಿ ತೆಗೆದುಕೊಳ್ಳುತ್ತಿದ್ದರೆ?

ಯಾವುದೇ ಔಷಧಿ ನಿಲ್ಲಿಸಬೇಡಿ. AyurDiaCare+ ಆಹಾರ ಪೂರಕ ಚೂರ್ಣ, ಯಾವುದೇ ರೋಗದ ಚಿಕಿತ್ಸೆಗೆ ಅಲ್ಲ. ಬಳಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯಿರಿ.

ಹೇಗೆ ತೆಗೆದುಕೊಳ್ಳಬೇಕು?

ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ 1 ಸ್ಪೂನ್, ರಾತ್ರಿ ಊಟದ ನಂತರ ಮಲಗುವಾಗ 1 ಸ್ಪೂನ್. ನೀರಿನಲ್ಲಿ ಕಲಸಿ ಕುಡಿಯಬಹುದು. ಕಹಿ ಅನಿಸಿದರೆ ರಾಗಿ ಮುದ್ದೆ ಅಥವಾ ಬಾಳೆಹಣ್ಣಿನಲ್ಲಿ ಹಾಕಿ ನುಂಗಬಹುದು.

ಒಂದು ಬಾಟಲ್ ಎಷ್ಟು ದಿನ ಬರುತ್ತದೆ?

150g ಬಾಟಲ್ ಒಬ್ಬರಿಗೆ ದಿನಕ್ಕೆ ಎರಡು ಬಾರಿ ಬಳಸಿದರೆ 21 ದಿನ.

ಕಹಿ ಇರುತ್ತದೆಯೇ?

ಹೌದು. ಹಾಗಲಕಾಯಿ ಮತ್ತು ಬೇವು ಇರುವುದರಿಂದ ಕಹಿ ಇರುತ್ತದೆ — ಇದು ಶುದ್ಧ ಗಿಡಮೂಲಿಕೆ ಚೂರ್ಣ ಎಂಬುದರ ಗುರುತು. ಕೃತಕ ಸಿಹಿ ಸೇರಿಸಿಲ್ಲ.

ಶಿಪ್ಪಿಂಗ್ ಚಾರ್ಜ್ ಎಷ್ಟು?

ಶಿಪ್ಪಿಂಗ್ ಸಂಪೂರ್ಣ ಉಚಿತ — COD ಆಗಲಿ, ಆನ್‌ಲೈನ್ ಆಗಲಿ. ಆನ್‌ಲೈನ್ ಪಾವತಿ ಮಾಡಿದರೆ ಹೆಚ್ಚುವರಿ 10% ರಿಯಾಯಿತಿ.

ಹಣ ಯಾವಾಗ ಕೊಡಬೇಕು?

COD ಆರಿಸಿದರೆ ಪಾರ್ಸೆಲ್ ಮನೆಗೆ ಬಂದಾಗ. UPI ಆರಿಸಿದರೆ ಈಗಲೇ — ಅದಕ್ಕೆ 10% ರಿಯಾಯಿತಿ.

ಡೆಲಿವರಿ ಎಷ್ಟು ದಿನ?

ಕರ್ನಾಟಕದಲ್ಲಿ ಸಾಮಾನ್ಯವಾಗಿ 3–5 ದಿನ.

ಸೂಚನೆ AyurDiaCare+ ಒಂದು ಆಯುರ್ವೇದಿಕ ಆಹಾರ ಪೂರಕ ಚೂರ್ಣ. ಇದು ಯಾವುದೇ ರೋಗದ ಚಿಕಿತ್ಸೆಗೆ ಅಲ್ಲ. ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಮಕ್ಕಳು ಮತ್ತು ಬೇರೆ ಔಷಧಿ ತೆಗೆದುಕೊಳ್ಳುತ್ತಿರುವವರು ವೈದ್ಯರ ಸಲಹೆ ಪಡೆದು ಬಳಸಿ. ಫಲಿತಾಂಶ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.
ಈಗಲೇ ಆರ್ಡರ್ ಮಾಡಿ 📞